Monday, September 29, 2008

ಮೇಘನಾ ಎಂಬ ಕಂಠ ದಾನ ಕಲಾವಿದೆ


ಎಷ್ಟೋ ವರ್ಷಗಳ ಅನುಭವವಿರುವ ಕಂಠದಾನ ಕಲಾವಿದೆಯರಂತೆ ಮೇಘನಾರವರು ಬಹಳ ಚೆನ್ನಾಗಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು ಬಹಳ ಖುಷಿವಿಷಯ.

ಕನ್ನಡವನ್ನು ಬಲ್ಲ , ಕನ್ನಡದಲ್ಲೇ ನಟಿಸ ಬಲ್ಲ ಇಂತಹ ನಾಯಕಿಯರು ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ ....

No comments: