Tuesday, September 30, 2008

ಪ್ರೇಮ ಕಥೆಗಳ ಏರಿಯಾ ಗಳಲ್ಲಿ ಒಂದು ದಿನ..

ಪ್ರೇಮ ಕಥೆಗಳ ಏರಿಯಾ ಗಳಲ್ಲಿ ಒಂದು ದಿನ..
ಭಾರತೀಯ ಚಿತ್ರರಂಗದಲ್ಲಿ ಮಾಡಲ್ಪಡುವ ಚಿತ್ರಗಳಲ್ಲಿ ಶೇಖಡಾ ತೊಂಭತ್ತೈದರಷ್ಟು ಚಿತ್ರಗಳು ಪ್ರೇಮ ಕಥೆಗಳೇ ಆಗಿರುತ್ತವೆ.
ಹೀಗೇಕೆ? ನಮ್ಮ ಚಂದಮಾಮ ಕಥೆಗಳನ್ನ ಓದಿದಾಗ ಅಥವಾ ಅಥವಾ ಮುಂದೆ ಸಿನಿಮಾ ಮಾಡ ಬೇಕೆಂಬ ಆಸೆಯಿರೋ ಹೊಸಬರು ಮಾಡುವ ಎಷ್ಟೋ ಶಾರ್ಟ್ ಫಿಲ್ಮ್ ಅಥವಾ ಅಲ್ಲಿ ಇಲ್ಲಿ...ಎಲ್ಲೆಲ್ಲು ಆಗೋ ನಾಟಕಗಳನ್ನ ನೋಡಿದಾಗ... ನನಗೆ ಕಾಡುವುದು ಇದೇ ಯೋಚನೆ......

ಏಕೆ ಚಿತ್ರ ನಿರ್ದೇಶಕರು ಅಥವಾ ನಿರ್ಮಾಪಕರು ಪ್ರೇಮಕಥೆಗಳ ದಾರಿ ಹಿಡಿತಾರೆ? ಪ್ರೀತಿಯಲ್ಲಿ ಸುಖ ಇದೆ
ಪ್ರೀತಿಯಲ್ಲಿ ಕಥೆ ಇದೆ.... ಪ್ರೀತಿಯಲ್ಲಿ ನೋವಿದೆ.... ಪ್ರೀತಿಯಲ್ಲಿ ಸಂಗೀತವಿದೆ... ಪ್ರೀತಿಯಲ್ಲಿ ಕಲರ್ ಇದೆ.... ಹಾಗಾಗಿ ಪ್ರೀತಿಯಲ್ಲಿ ಹಣವಿದೆ.... !!
ಪ್ರೀತಿಗೆ ಸಂಬಂಧ ಪಟ್ಟಂತೆ ಹೊಸ ಹೊಸ ಸಿದ್ಧಾಂತಗಳನ್ನು ಸಹ ನಮ್ಮ ಚಿತ್ರ ನಿರ್ದೇಶಕರು ಹುಟ್ಟುಹಾಕಿ ಪ್ರೀತಿಯಲ್ಲಿ ಪಿ.ಎಹ್.ಡಿ
ಮಾಡಿದ್ದಾರೆ ...ಮಾಡ್ತಾ ಇದ್ದಾರೆ....

ಪ್ರೆಮಕಥೆಗಳ ಸಿನೆಮ ಮಾಡುವುದು ತಪ್ಪಲ್ಲ.... ನಮ್ಏರಿಯಾ ಕೂಡ ಪ್ರೇಮಕಥೆಯೇ ...aadhare .... ಪ್ರೀತಿಯ ಪ್ಯಾಕೆಜಿಂಗ್ ಇಲ್ಲಿ ನಡೆದಿಲ್ಲ... ಇಲ್ಲಿ ನಾವು ಪ್ರೇಮಕಥೆಯನ್ನ ಹೇಳಲು ಛಾಯಾಗ್ರಹಣದ.. ಅಥವಾ ರಮ್ಯವಾದ ತಾಣಗಳ ಕೊಲಾಜ್ ಮಾಡಿಲ್ಲ...
ನಾವು ಮೊದಲೇ ಹೇಳಿದ ಹಾಗೆ ಇದೊಂದು ಕಿತ್ತೋಗಿರೋ ಲವ್ ಸ್ಟೋರಿ ಅಷ್ಟೆ...
ಎನಿವೇಸ್... ಕಮಿಂಗ್ ಟು ದಿ ಪಾಯಿಂಟ್.. ಪ್ರೀತಿಯ ಸಂಬಂಧಗಳು ಸಿನಿಮೀಯ ಆಗೋ ಮುಂಚೆಯೇ ನಿರ್ದೇಶಕರು ನಿರ್ಮಾಪಕರು ಎಚ್ಚೆತ್ತು ಕೊಂಡು ಸ್ವಲ್ಪ ಜೀವನಕ್ಕೆ ಹತ್ತಿರವಿರುವಂಥ ಪ್ರೀತಿಯನ್ನ ಪರದೆಯ ಮೇಲೆ ತೋರಿಸಿ...
ಜಿವನಕ್ಕಿರೋ ಕಥೆ ಹೇಳುವ ತಾಕತ್ತನ್ನ ಉಪಯೋಗಿಸಿದರೆ ..... ಚೆನ್ನಾಗಿರುತ್ತೆ ಅನ್ನಿಸುತ್ತೆ...
ಕಂ fall ಇನ್ love!
preeti ಅಂದರೆ ಮಳೆ ಹಾಡಲ್ಲ ..ಪ್ರೀತಿ ಅಂದ್ರೆ teertahalliya bettagaLalla... !


5 comments:

Ranga said...

Hi Arvind,

Sorry if I am irritating and repetitive..

I am really worried about the lack of publicity for NAOD.. There is no signal of it starting also.. You had said that you are going to release some corporate type AD long back.. Nothing has happened on that front.. No new trailers also..

No news about the AUDIO RELEASE also..

I have not even seen a single ad in the papers of NAOD..

What's going on??..

As I have said in the other topic, I was really disturbed when PATRE LOVES PADMA didn't sell out MORNING SHOW on the first day at MENAKA theatre despite eye catching trailers, innovative posters, superb songs etc.,

Please concentrate on publicity more.. Sorry again if I am irritating on this point.. I don't want a great effort to go as a waste..

Whenever I hear/see songs of PATRE LOVES PADMA, it pains me very much as it deserves more than what it is getting now just for the SHEER SINCERITY, DEDICATIOn & EFFORT by that team..

aravind kaushik said...

hi ranga...
thanks for the feedback.I really appreciate your concern about the publicity of the film.

We are just holding back to the audio release of the film which wil happen very shortly. From then on, we will be all over the place.

And...we are definitely going to have a grand opening. PROMISE..

Ranga said...

That's great ARVIND.. I would be waiting for you to be ALL OVER THE PLACE with your NAOD ..

Sorry for being off topic again.. Please upload ARJUN's photo if you do not have any problems.. I have really gone mad after PATRE LOVES PADMA songs.. For me, he is nothing but a GENIUS.. Convey him the message that I AM HIS GREAT FAN.. MY WISH IS THAT HE SHOULD WIN THE STATE AWARD AND FILM FARE AWARDS FOR BEST MUSIC DIRECTOR FOR PATRE..

Rakshit said...

Why Patre? Why not NAOD? I am sure u will change ur mind once u listen to NAOD songs....... Wait till it releases :)

Ranga said...

Hi Rakshith,

I am waiting like a baka pakshi :-) for NAOD music.. If that makes me to change my mind and say 'wow this is the best I have ever heard', then why not? ..

But, for that to happen, CAPTAIN OF THE THEPPA should make up his mind to release the AUDIO so that not only the people on the theppa, but the ones waiting on the dada (shore) also become DHANYA listening to it :-) ..

CAPTAIN OF THE THEPPA.. are you listening?????? ;-))))))